¡Sorpréndeme!

ವಟ ಸಾವಿತ್ರಿ ವ್ರತದ ಇತಿಹಾಸ ಹಾಗು ಅದರ ಹಿನ್ನೆಲೆ | Oneindia Kannada

2018-06-26 16 Dailymotion

In Hindu tradition Vata Savitri Vrat is a praise of god by every woman for goodness of their husband. This ritual has ancient history of practice.

ತನಗೆ ಹಾಗೂ ಪತಿಗೆ ಆರೋಗ್ಯ, ದೀರ್ಘಾಯುಷ್ಯ ಲಭಿಸಲಿ, ಧನಧಾನ್ಯ ಹಾಗೂ ಮಕ್ಕಳು ಬಂಧು ಬಳಗದಿಂದ ತನ್ನ ಪ್ರಪಂಚ ಸವಿಸ್ತಾರ ಹಾಗೂ ಸಂಪನ್ನವಾಗಲಿ ಎಂದು ಪ್ರಾರ್ಥಿಸುವುದೇ ವಟ ಸಾವಿತ್ರಿ ವ್ರತ. ಹಾಗಾದರೆ ಈ ವಟ ಸಾವಿತ್ರಿ ವ್ರತ ಯಾಕೆ, ಮಾಡಬೇಕು ಅದರ ಹಿನ್ನೆಲೆ ಏನು ಎನ್ನುವುದನ್ನು ನಾವು ನೋಡೋಣ. ಜ್ಯೇಷ್ಠ ಮಾಸದ ಹುಣ್ಣಿಮೆಯ ದಿನದಂದು ಸ್ತ್ರೀಯರು ತಮ್ಮೆಲ್ಲ ಮನೋಕಾಮನೆಗಳನ್ನು, ದೀರ್ಘ ಸೌಮಾಂಗ್ಯ ಪ್ರಾಪ್ತಿಗಾಗಿ ಈ ವೃತವನ್ನು ಮಾಡಬೇಕು. ಎಲ್ಲ ಪವಿತ್ರ ವೃಕ್ಷಗಳ ತುಲನೆಯಲ್ಲಿ ವಟವೃಕ್ಷದ ಆಯುಷ್ಯವು ಹೆಚ್ಚಿನದ್ದಾಗಿದ್ದು ಅದರ ವಿಸ್ತಾರವೂ ಹೆಚ್ಚಿರುತ್ತದೆ.